ಜನರ ತಲೆಗೆ ಹುಳಬಿಟ್ಟ ನವರಸನಾಯಕ ಜಗ್ಗೇಶ್ | Filmibeat Kannada
2021-03-18 18 Dailymotion
ಜಗ್ಗೇಶ್ ಹುಟ್ಟುಹಬ್ಬದ ಪ್ರಯುಕ್ತ ಜಗ್ಗೇಶ್ ನಟಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಹೊಸ ಪೋಸ್ಟರ್ ಸಖತ್ ಮಜವಾಗಿರುವ ಜೊತೆಗೆ ಕುತೂಹಲವನ್ನೂ ಕೆರಳಿಸುತ್ತಿದೆ.<br /><br />Jaggesh new movie 'Ranganayaka' movie poster released. Guruprasad directing the movie.